ಇತರ ಹೂಡಿಕೆಗಳಿಗಿಂತ ಡಿಜಿಟಲ್ ಗೋಲ್ಡನ ಹೂಡಿಕೆ ಹೇಗೆ ಉತ್ತಮವಾಗಿದೆ?
ಚಿನ್ನವನ್ನು ಹೊಂದುವುದು ಒಂದು ಉತ್ತಮ ಪೋರ್ಟ್‌ಫೋಲಿಯೊ ಡೈವರ್ಸಿಫೈಯರ್ ಆಗಿರಬಹುದು. ಮತ್ತು ಸ್ಥೂಲ ಆರ್ಥಿಕ (MacroEconomic) ಮತ್ತು ಭೌಗೋಳಿಕ ರಾಜಕೀಯದ (GeoPolitical) ಅನಿಶ್ಚಿತತೆಯ ಸಮಯದಲ್ಲಿ, ಚಿನ್ನವು ಹಣಕಾಸಿನ ರಕ್ಷಣೆಯನ್ನು ಒದಗಿಸಬಹುದು. ಹೇಗೆಂದು ತಿಳಿಯೋಣವೇ?